ಶ್ವೇತ ವರ್ಣದ ಜುಬ್ಬಾ, ಪೈಜಾಮಾ, ಹೆಗಲಲ್ಲೊಂದು ಜೋಳಿಗೆ, ಓಡಾಡುವುದಕ್ಕೊಂದು ಸೈಕಲ್... ಇವರೊಬ್ಬ ಸಂಸದ! ಒಡಿಶಾದ ಬಲಾಸೋರ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಪ್ರತಾಪ್ ಸಾರಂಗಿ ಆವರಿಗೆ 'ಒಡಿಶಾ ಮೋದಿ' ಎಂದೇ ಹೆಸರು! ಸರಳತೆಯನ್ನೇ ಬದುಕು ಎಂದುಕೊಂಡ ಇವರೆಗೆ ಇಡೀ ದೇಶವೂ ಕುಟುಂಬವೇ.<br /><br />BJP MP from Balasore Odisha Pratap Sarangi owns a cycle, a bag, and a hut and sets of cloths. Coming from RSS background, Sarangi wins elections with people's love, not woth money. <br /><br />